ಅಲೈನ್ಸ್ ಪಿಕ್ಚರ್ಸ್ ಲಾ೦ಛನದಲ್ಲಿ ಬಸವರಾಜ್-ಮಂಚಯ್ಯ ನಿರ್ಮಾಣದ ಬಿ-೩ ಚಿತ್ರಕ್ಕೆ ಈಗ ಬಿ-೩ ಎಂದು ಪುನರ್ ನಾಮಕರಣವಾಗಿದೆ. ಚಿತ್ರವು ಇದೇ ೨೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಘನಶ್ಯಾಂ .ಪಿ ನಿರ್ದೇಶಿಸುತ್ತಿರುವ ಈ ಚಿತ್ರದ ಛಾಯಾಗ್ರಾಹಕ- ಮುರಳೀಧರ್, ಸಂಗೀತ- ಅನುಪ್ ಸೀಲಿನ್, ಸಂಕಲನ- ಕೆ.ಎಂ. ಪ್ರಕಾಶ್, ನೃತ್ಯ - ಮುರಳಿ, ಕಲೈ, ಕಲೆ - ಇಸ್ಮಾಯಿಲ್, ಸಾಹಸ - ರಾಮ್ಲಕ್ಷ್ಮಣ್, ತಾರಾಗಣದಲ್ಲಿ ಶ್ರೀಕಿ, ಹರ್ಷಿಕಾ ಪೊಣಚ್ಚ, ವೀಣಾ ಸುಂದರ್ ಮುಂತಾದವರಿದ್ದಾರೆ.